Skip to main content

sukamclicks

ಅವ್ವ ಬಂದಿದ್ದಳು

ಹವಳದ ಸರ 

ಕರಿಮಣಿ ಹಾರ

ಸುಂದರ ನಗು

ಬೆರಗುಗಣ್ಣು

ಮಜ್ಜಿಗೆ ಬಾಸ್ಕೀಟು

ಭಟ್ಟರ ಪಂಜಿಗಂಟು

ಹೊರಡುವ ತಯಾರಿ

ಶಾಲೆ ಮುಗಿಸಿ ಬಂದೆವು

ಹಾಲು ಕರೆಯುವ ಹೊತ್ತಾತು

ಅಂಗಳದ ತುದಿ

ಅತ್ತೆ : ನಮ್ಮನೆಗ್ ಬನ್ನಿ

ಪೋಟೊಕ್ ನಿಲ್ಲು

ಊಟ ಮುಗಿದ ಮೇಲೇ, ಸಿರೆ ನೆರಿಗಗಳು ಮೊಣಕಾಲು ದಾಟಿದಾಗ 

ಹಾ ಹೊಗಿ ಬನ್ನಿ

ಸುಮಾ.ಕಂಚೀಪಾಲ್

Comments

Post a Comment