ಜಾರಿತು ತುತ್ತೂರಿ.
ಪುಟ್ಟ ಸಾಗಿದ್ದಾಳೆ ಜಾತ್ರೆಯಲ್ಲಿ
ಅಮ್ಮನ ದೊಡ್ಡ ಕೈಗಳನ್ನು ತನ್ನ
ಪುಟ್ಟಿ ಬೆರಳುಗಳಲ್ಲಿ ಬಿಗಿಹಿಡಿದು.
ಭಯವಾಗುತ್ತಿದೆ ಜಾತ್ರೆಯ ಗೌಜು
ಗದ್ದಲಕ್ಕೆ ಸುತ್ತಿ ಸುತ್ತಿ ಸೋತಿದ್ದಾಳೆ.
ಅಪ್ಪನ ಬೆನ್ನು ಜೋತುಬೀಳುವ ಹೊತ್ತು
ಇನ್ನೊಂದೆಡೆ ನಿದ್ದೆ ತೂಗುತಿತ್ತು.
ಪುಟ್ಟ ಸಾಗಿದ್ದಾಳೆ ಜಾತ್ರೆಯಲ್ಲಿ
ಅಮ್ಮನ ದೊಡ್ಡ ಕೈಗಳನ್ನು ತನ್ನ
ಪುಟ್ಟಿ ಬೆರಳುಗಳಲ್ಲಿ ಬಿಗಿಹಿಡಿದು.
ಭಯವಾಗುತ್ತಿದೆ ಜಾತ್ರೆಯ ಗೌಜು
ಗದ್ದಲಕ್ಕೆ ಸುತ್ತಿ ಸುತ್ತಿ ಸೋತಿದ್ದಾಳೆ.
ಅಪ್ಪನ ಬೆನ್ನು ಜೋತುಬೀಳುವ ಹೊತ್ತು
ಇನ್ನೊಂದೆಡೆ ನಿದ್ದೆ ತೂಗುತಿತ್ತು.
ಪಕ್ಕದ ಅಂಗಡಿಯ ಪೀ ಪೀ ಸದ್ದು.
ಪುಟ್ಟಿ ನೋಡಿದಳು ನಿದ್ದೆಇಂದೆದ್ದು.
ಮತ್ತೆ ಓಡಿದಳು ಅಪ್ಪನ ಬಿಟ್ಟು.
ಅಮ್ಮ ನೋಡಿದರೊಮ್ಮೆ ದೊಡ್ಡ ಕಣ್ಬಿಟ್ಟು.
ಮನೆಗೆ ಮರಳವಾಗ ಹಠ ಮಾಡಿ ತಂದ ತುತ್ತೂರಿ
ದಾರಿಯಲ್ಲೇ ಬಿತ್ತು ಪುಟ್ಟಿ ಕೈಜಾರಿ.
ಸುಮಾ.ಕಂಚೀಪಾಲ್
ಪುಟ್ಟಿ ನೋಡಿದಳು ನಿದ್ದೆಇಂದೆದ್ದು.
ಮತ್ತೆ ಓಡಿದಳು ಅಪ್ಪನ ಬಿಟ್ಟು.
ಅಮ್ಮ ನೋಡಿದರೊಮ್ಮೆ ದೊಡ್ಡ ಕಣ್ಬಿಟ್ಟು.
ಮನೆಗೆ ಮರಳವಾಗ ಹಠ ಮಾಡಿ ತಂದ ತುತ್ತೂರಿ
ದಾರಿಯಲ್ಲೇ ಬಿತ್ತು ಪುಟ್ಟಿ ಕೈಜಾರಿ.
ಸುಮಾ.ಕಂಚೀಪಾಲ್
💜
ReplyDelete😊
Delete👏🤩
ReplyDelete