ಜುಲೈ 6 ರಿಂದ ಸಪ್ಟೆಂಬರ್ 6 ರ ವರೆಗೆ ಒಟ್ಟು 6000 ಜನರು ನನ್ನ ಬರಹಗಳನ್ನು ಸುಕಂ ಬ್ಲಾಗ್ ನಲ್ಲಿ ಓದಿದ್ದೀರಿ. ( kanchipal.blogspot.com) ನಿಮ್ಮ ಸಹಕಾರ ಎಂದಿಗೂ ಹೀಗೆ ಇರಲಿ ಎಂದು ಆಶಿಸುತ್ತೇನೆ. ನನ್ನ ನಿರೀಕ್ಷೆಯನ್ನು ಮೀರಿದ ಪ್ರತಿಕ್ರಿಯೆಗಳನ್ನು ಕಂಡಿದ್ದೇನೆ.
ಬಾಲ್ಯದ ಕುರಿತಾದ ಬರಹಗಳನ್ನು ಮತ್ತು ಕೆಲವು ಕತೆಯನ್ನು ನೀವು ಹೆಚ್ಚು ಮೆಚ್ಚಿಕೊಂಡಿದ್ದೀರಿ. ಬರೆಯುವದಕ್ಕಾಗಿ ಕೆಲವು ವಿಷಯಗಳನ್ನೂ ಸೂಚಿಸಿ ಸಹಕರಿಸಿದ್ದೀರಿ. ನಾನು ಬರೆದ ಕೆಲವು ಕವನಗಳನ್ನೂ ಸಹ ಹಲವಾರು ಜನ ಮೆಚ್ಚಿಕೊಂಡಿದ್ದೀರಿ
ನನ್ನ ಬರಹಗಳನ್ನು ಇತರರೊಡನೆ ಹಂಚಿಕೊಂಡಿದ್ದೀರಿ. ನಿರಂತರವಾಗಿ ನನ್ನ ಎಲ್ಲ ಬರಹಗಳನ್ನು ಓದುವವರು ಕೆಲವರಿದ್ದೀರಿ ಎಂಬುದು ಓದುಗರ ಸಂಖ್ಯೆಯಿಂದಲೇ ತಿಳಿಯುತ್ತದೆ. ನಿಮ್ಮೆಲ್ಲರ ಈ ಸಹಕಾರವು ನನ್ನ ಮುಂದಿನ ಬರಹಗಳಿಹೆ ಸ್ಪೂರ್ತಿದಾಯಕವಾಗಿದೆ.
ನಿಮ್ಮೆಲ್ಲರ ಸಹಕಾರ ಬಯಸುವ ಇಂತಿ ನಿಮ್ಮವಳು
ಸುಮಾ.ಕಂಚೀಪಾಲ್.
Congratulations kaneee ❤👏👏 keep writing
ReplyDeleteThank you 😊
Delete