ಅಕ್ಷಿ ಪಟದೊಳಗಣ ವೀಕ್ಷಕ
ಬೆರಗು ಗೊಳಿಸುವ ಎಳೆ ಬಿಸಿಲು
ನಡುಕ ಹಿಡಿಸುವ ಕಠಿಣ ಚಳಿ
ಇಂಗಿ ಹೋದ ನಿನ್ನ ನೆನಪು.
ದೇವ ಕರುಣಿಸು ಸಕಲ ಭಾಗ್ಯವ
ನೀನೆ ಕಾಯೋ ಸರ್ವ ಜಗವ
ಪಡೆದು ಧನ್ಯ
ಚರಣ ಧೂಳಿಯ.
ಎನ್ನಾತ್ಮ ಬಲಕೀಗ ನಿನ್ನದೇ ಬತ್ತಿ
ಹೊತ್ತಿ ಉರವುದು ಭಕ್ತಿ
ನಿನ್ನ ನಾಮದಲೇ ಇದೆ ಒಂದು ಶಕ್ತಿ.
ದುಂಬಿಯಾದರೂ ಆಗು
ಕುಸುಮವಾದರೂ ಆಗು
ಒಟ್ಟಿನಲ್ಲಿ ಸಂಧಿಸು.
ಚಿತ್ರ - ಸಾಲು
ಸುಮಾ.ಕಂಚೀಪಾಲ್
ತುಂಬಾ ಚೆನ್ನಾಗಿದೆ
ReplyDeleteಧನ್ಯವಾದ
DeleteBeautiful❤✨
ReplyDeleteTq uuu
Delete