ಅವ್ವ ಬಂದಿದ್ದಳು ಹವಳದ ಸರ ಕರಿಮಣಿ ಹಾರ ಸುಂದರ ನಗು ಬೆರಗುಗಣ್ಣು ಮಜ್ಜಿಗೆ ಬಾಸ್ಕೀಟು ಭಟ್ಟರ ಪಂಜಿಗಂಟು ಹೊರಡುವ ತಯಾರಿ ಶಾಲೆ ಮುಗಿಸಿ ಬಂದೆವು ಹಾಲು ಕರೆಯುವ ಹೊತ್ತಾತು ಅಂಗಳದ ತುದಿ ಅತ್ತೆ : ನಮ್ಮನೆಗ್ ಬನ್ನಿ ಪೋಟೊಕ್ ನಿಲ್ಲು ಊಟ ಮುಗಿದ ಮೇಲೇ, ಸಿರೆ ನೆರಿಗಗಳು ಮೊಣಕಾಲು ದಾಟಿದಾಗ ಹಾ ಹೊಗಿ ಬನ್ನಿ ಸುಮಾ.ಕಂಚೀಪಾಲ್