ಅಮ್ಮನಂಗಳ ಕೇಸರಿ ಕುಸುಮ ಶಂಖಪುಷ್ಪ ಅರಳು ಮಲ್ಲಿಗೆ ನಿಮ್ಗೆ ಹೆಸ್ರ ಗೊತ್ತಾ? ಹಳೇ ಕಾಲದ ಹಬ್ಬಲಿಗೆ ಗುಲಾಬಿ ಚಂಡೆ ಚಿಟ್ ಗುಲಾಬಿ ವೆನಿಲಾ ಕೇಸರಿ ಇವ್ಳ ಯಾರು ? ಇರುವಂತಿಗೆ ನೀಲಿ ಶಂಖಪುಷ್ಪ ಹಳಿ ಹೂಗು ಸಾಸಿವೆ ದಾಸವಾಳ ಬೆಂಕಿ ಕಡ್ಡಿ ಸೇವಂತಿಗೆ ಬೆಳಿ ದಾಸಾಳ ಲಿಟ್ಲ ಲೇಡಿ ಶೋ ಗೊಂಚಲು ಎಲೆ ಅಲಂಕಾರ ಚಿತ್ರ ಸುಮಾ.ಕಂಚೀಪಾಲ್ ಎಲ್ಲರಿಗೂ ಧನ್ಯವಾದ ಬ್ಲಾಗ್ ವೀಕ್ಷಕರ ಸಂಖ್ಯೆ ಹನ್ನೊಂದು ಸಾವಿರ ಮೀರಿದೆ. ಇಷ್ಟವಾದರೆ ನಿಮ್ಮ ಹೆಸರಿನೊಂದಿಗೆ ಕಮೆಂಟ್ ಮಾಡಿ